ಅಕ್ಟೋಬರ್ ೧೮ - ಅಕ್ಟೋಬರ್ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೧ನೇ (ಅಧಿಕ ವರ್ಷದಲ್ಲಿ ೨೯೨ನೇ) ದಿನ. ಈ ದಿನದ ನಂತರ ವರ್ಷದಲ್ಲಿ ೭೪ ದಿನಗಳಿರುತ್ತವೆ. ಅಕ್ಟೋಬರ್ ೨೦೨೪ == ಪ್ರಮುಖ ಘಟನೆಗಳು == ೨೦೦೪ ರಲ್ಲಿ - ಮ್ಯಾನ್ಮಾರ್ ಪ್ರಧಾನಿ ಖಿನ್ ನ್ಯುಂಟ್ ಪದಚ್ಯುತಗೊಳಿಸಿ ಮತ್ತು ಭ್ರಷ್ಟಾಚಾರದ ಆರೋಪಗಳ ಮೇಲೆ ರಾಜ್ಯ ಶಾಂತಿ ಮತ್ತು ಅಭಿವೃದ್ಧಿ ಕೌನ್ಸಿಲ್‍ನ ಹೇಳಿಕೆಗೆ ಗೃಹಬಂಧನದಲ್ಲಿ ಇರಿಸಲಾಗುತ್ತದೆ. ೨೦೦೭ ರಲ್ಲಿ - ಕರಾಚಿ ಬಾಂಬ್: ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಒಯ್ಯುತ್ತಿದ್ದ ವಾಹನ ಮೇಲೆ ಆತ್ಮಹತ್ಯಾ ದಾಳಿ ಮಾಡಿ ೧೩೯ ಜನರ ಸಾವಿಗೆ ಮತ್ತು ೪೫೦ ಜನರ ಗಾಯಗಳಿಗೆ ಕಾರಣ ಆಗುತ್ತಾನೆ. ಭುಟ್ಟೊ ಸ್ವತಃ ಹಾನಿಗೊಳಗಾಗಲಿಲ್ಲ . == ಜನನ == ೧೯೩೧ -ಥಾಮಸ್ ಅಲ್ವಾ ಎಡಿಸನ್ == ನಿಧನ == == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ